Chief Editor
Manohar. R (Manu)
Photo Journalist
chitrataramanu@gmail.com
+91 9845549026
ಖ್ಯಾತ ಚಲನಚಿತ್ರ ನಿರ್ಮಾಪಕ ಬಿ.ಕೆ.ಶ್ರೀನಿವಾಸ್(ಬೆಂ ಕೋ ಶ್ರೀ) ಅವರ ಪುತ್ರ ಹರ್ಷ(ಅಕ್ಷರ್) ಮತ್ತು ಸುಶ್ಮಿತಾ ರಾಜು ಅವರ ವಿವಾಹ
Posted date: 06 Wed, Sep 2023 10:34:27 AM
ಖ್ಯಾತ ಚಲನಚಿತ್ರ ನಿರ್ಮಾಪಕ ಬಿ.ಕೆ.ಶ್ರೀನಿವಾಸ್(ಬೆಂ ಕೋ ಶ್ರೀ) ಅವರ ಪುತ್ರ  ಹರ್ಷ(ಅಕ್ಷರ್) ಮತ್ತು  ಸುಶ್ಮಿತಾ ರಾಜು ಅವರ ವಿವಾಹ ಇತ್ತೀಚೆಗೆ ಹೊಸಕೆರೆಹಳ್ಳಿಯ   ವಿ ಲೆಗಸಿ ಕನ್ವೆನ್ಷನ್ ಹಾಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ಕನ್ನಡ ಚಿತ್ರರಂಗ ,ರಾಜಕೀಯ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ವಧುವರರಿಗೆ ಶುಭ ಕೋರಿದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಖ್ಯಾತ ಚಲನಚಿತ್ರ ನಿರ್ಮಾಪಕ ಬಿ.ಕೆ.ಶ್ರೀನಿವಾಸ್(ಬೆಂ ಕೋ ಶ್ರೀ) ಅವರ ಪುತ್ರ ಹರ್ಷ(ಅಕ್ಷರ್) ಮತ್ತು ಸುಶ್ಮಿತಾ ರಾಜು ಅವರ ವಿವಾಹ - Chitratara.com
Copyright 2009 chitratara.com Reproduction is forbidden unless authorized. All rights reserved.